ಓ ನನ್ನ ಚೇತನ / O Nanna Chetana – Kannada Bhavageete – Lyrics and Notation
Kannada Song : ಓ ನನ್ನ ಚೇತನ / O Nanna chetana – Lyrics and Notations
Aarohana /Avarohana : S R G m’ D N S*/ S* N D m’ G R S
ಹಾಡು: ಓ ನನ್ನ ಚೇತನ ಆಗು ನೀನು ಅನಿಕೇತನ
ರಚನೆ: ಕುವೆಂಪು
ಗಾಯನ: ಶ್ರೀ. ಮೈಸೂರು ಅನಂತಸ್ವಾಮಿ
ಓ ನನ್ನ ಚೇತನ | ಆಗು ನೀ ಅನಿಕೇತನ
ರೂಪರೂಪಗಳನು ದಾಟಿ | ನಾಮಕೊಟ್ಟಿಗಳನು ಮೀಟಿ,
ಎದೆಯ ಬಿರಿಯ ಭಾವ ಬೀಸಿ,
ಓ ನನ್ನ ಚೇತನ, ಆಗು ನೀ ಅನಿಕೇತನ
ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವವೆಲ್ಲ ಮೀರಿ,
ನಿರ್ದಿಗಂತವಾಗಿ ಏರಿ, ಓ ನನ್ನ ಚೇತನ, ಆಗು ನೀ ಅನಿಕೇತನ
1. ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು,
ಕೊನೆಯನೆಂದು ಮುಟ್ಟದಿರು, ಓ ಅನಂತವಾಗಿರು,
ಓ ನನ್ನ ಚೇತನ, ಆಗು ನೀ ಅನಿಕೇತನ
2. ಅನಂತ ತಾನ್ ಅನಂತವಾಗಿ, ಆಗುತಿಹನೆ ನಿತ್ಯಯೋಗಿ,
ಅನಂತ ನೀ ಅನಂತವಾಗು, ಆಗು ಆಗು ಆಗು,
ಓ ನನ್ನ ಚೇತನ, ಆಗು ನೀ ಅನಿಕೇತನ
English Lyrics and Notations :
S R G m’ D N S*
Aa —————Aa———( Two times)
S – G* – N S* N D m’- D- G M G S G m’ D N
O Nanna chetana | Aagu ni aniketana Aa —-
S* N D –m’ m’ D – NN | N R * N D m’ G m’G S Gm’D N
Roopa rupagalanu daati | Naama kotigalanu meeti
G-G m’Dm’Dm’DNS S*S* | N N N-NNNR* N D D
Edeya biriye bhava beese | O Nanna chetana
D D N S* G*G* R*G*R*S* S*N R* (S*ND) | S* N D –m’ m’ D – NN
Nooru matada hotte turi | Elli tatvavelle meeri ( meeri)
G G m’D m’ D S*- S* S*-S* | N–N N-NN-R* Dm’ G(NDD)
Nirdigantavaagiri eri | O Nanna chetana
DN S* G* G*R*S* S*S* | S* N D –m’ m’ D – NN
Elliyu nilladiru | Maneyanendu kattadiru
G G m’D m’ D m’D NS*-S* | N N N – N N–R* N N D
Koneyanendu muttairu | Koneyanendu muttairu
D-N S*G*G* R* S*S* N R*S*ND | D-N S*G*G* R* S*S* S*S*
Anantavaagiru |
S* NDN-Dm’ D-m’ G m’GS* D S